ಕುಂದಾಪುರ ಕನ್ನಡ ಜೋಕ್ಸ್ Kundapura kannada jokes , photos , culture , yakshagana , place , food, music, art
About Me
Thursday, 20 February 2014
Thursday, 13 February 2014
Joke - 2
ಕ್ರೇಜಿ ಗುಂಡ
ಮಾಸ್ಟ್ರ್ : ಗುಂಡ, ನಿನ್ನೆ ಮತ್
ಮೊನ್ನೆ ಯಾಕಾ ಶಾಲಿಗ್ ಬರ್ಲಿಲ್ಲಾ?
ಗುಂಡ : ಸರ್, ನನ್ ಹತ್ರ ಇದ್ದದ್
ಒಂದೆ ಚಡ್ಡಿ, ಮೊನ್ನೆ ಅದನ್ನ ಒಗ್ದ್ ಹಾಕ್ರ್,
ಹಾಂಗಾಯ್ ಬರ್ಲಿಲ್ಲಾ
ಮಾಸ್ಟ್ರ್ : ಮತ್ತೆ ನಿನ್ನೆ?
ಗುಂಡ : ನಿನ್ನೆ ರೆಡಿ ಆಯಿ ಶಾಲಿಗೆ
ನಿಮ್ ಮನಿ ಹತ್ರ ಬಪ್ಪಂಗೆ ನಿಮ್ ಚಡ್ಡಿ
ಒಣುಕೆ ಹಾಕದ್ ತೋರ್ತ್, ಹಾಂಗೆ ನೀವು ಬತ್ತಿಲೆ
ಅಂದೆಳಿ ನಾನ್ ವಾಪಸ್ ಹ್ವಾದಿ
Wednesday, 12 February 2014
Subscribe to:
Posts (Atom)